Responsive Navbar

📋 Information Updates

Latest documents, news, and announcements from KKKJNS

May 2026

May 2026 Updates

📄

Application Form

1 file
PDF

KKJNS_Application_Form.pdf

📅 28 May 2026 💾 515.29 KB
⬇ Download
📢

Announcements / ಪ್ರಕಟಣೆಗಳು

1 message

📢 ಅಧಿಸೂಚನಾ ಪತ್ರ - ವಿದ್ಯಾರ್ಥಿ ಆರ್ಥಿಕ ನೆರವು ಯೋಜನೆ

📅 28 May 2026
ಪ್ರಿಯ ಕುಲಬಂಧುಗಳೇ,

ನಮ್ಮ ಕರ್ನಾಟಕ ಕೊರಮ ಮತ್ತು ಕೊರಚ ಜನಾಂಗದ ನೌಕರರ ಸಂಘ, ಬೆಂಗಳೂರು (ರಿ) ಸಮುದಾಯದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವಿದ್ಯಾರ್ಥಿ ಆರ್ಥಿಕ ನೆರವು ಯೋಜನೆಯನ್ನು ಪ್ರಾರಂಭಿಸಿದೆ.

ಈ ಸಹಾಯವು ಪ್ರಸ್ತುತ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.

━━━━━━━━━━━━━━━━━━━━━━

📝 ಅರ್ಜಿ ಸಲ್ಲಿಕೆ ವಿಧಾನ

ಅರ್ಹರಾದ ಹಾಗೂ ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ಮದ್ದೂರಪ್ಪ
ಪ್ರೆಸಿಡೆಂಟ್
ಕರ್ನಾಟಕ ಕೊರಮ & ಕೊರಚ ಜನಾಂಗದ ನೌಕರರ ಸಂಘ, ಬೆಂಗಳೂರು (ರಿ)
📱 +91 94483 70502

🏢 ಕಚೇರಿ ವಿಳಾಸ:
#133, 9ನೇ ಮುಖ್ಯ ರಸ್ತೆ, 4ನೇ ಕ್ರಾಸ್,
ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಹೆಬ್ಬಾಳ,
ಬೆಂಗಳೂರು – 560024

━━━━━━━━━━━━━━━━━━━━━━

ಅಗತ್ಯ ದಾಖಲೆಗಳು (Mandatory Documents):
• ಅಭ್ಯರ್ಥಿಯ ವೈಯಕ್ತಿಕ ವಿವರಗಳು
• ಕಾಲೇಜಿನ ವಿವರಗಳು
• ಇತ್ತೀಚಿನ ಫೀ ರಸೀತಿ
• ಅಂಕಪಟ್ಟಿಗಳು
• BPL ಕಾರ್ಡ್ ಪ್ರತಿಗಳು

━━━━━━━━━━━━━━━━━━━━━━

ಎಲ್ಲಾ ಅರ್ಹ ವಿದ್ಯಾರ್ಥಿಗಳು ಈ ಅಮೂಲ್ಯವಾದ ಅವಕಾಶವನ್ನು ಬಳಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತೇವೆ.

━━━━━━━━━━━━━━━━━━━━━━

ಶ್ರೀ ಮದ್ದೂರಪ್ಪ
ಪ್ರೆಸಿಡೆಂಟ್ | 📱 +91 94483 70502

ಅಜಯ್ ಭಜಂತ್ರಿ ಚಿಕ್ಕನಗನೂರು
ಉಪಾಧ್ಯಕ್ಷರು | 📱 +91 9900052046

ತಿಲಕ್ ಪ್ರಸಾದ್
ಕಾರ್ಯದರ್ಶಿಗಳು | 📱 +91 82773 35633

ವಿಕ್ರಮ್ G
ಖಜಾಂಜಿ | 📱 +91 95380 30117